
☘’The Bird of Time’ ಪುಸ್ತಕದ ಲೇಖಕರು ಯಾರು.?
ANS:- Sarojini Naidu
☘ಸತ್ಯೇಂದ್ರ ನಾಥ್ ಬೋಸ್ ಖಗೋಳ ವೀಕ್ಷಣಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ.?
ANS :- ಪಶ್ಚಿಮ ಬಂಗಾಳ
☘ಭಾರತದ ಮೊದಲ ಏರ್ ಟ್ಯಾಕ್ಸಿಯ ಹೆಸರೇನು?
ANS :- Shunya
☘ಇತ್ತೀಚೆಗೆ ಉದ್ಘಾಟಿಸಲಾದ ಭಾರತದ ಮೊದಲ ಬಯೋಪಾಲಿಮರ್ ಸೌಲಭ್ಯ ಎಲ್ಲಿದೆ.?
ANS :- ಪುಣೆ
🍀ವಿಶ್ವದ ಮೊದಲ 6G ಸಾಧನವನ್ನು ಯಾವ ದೇಶದಲ್ಲಿ ಬಿಡುಗಡೆ ಮಾಡಲಾಗಿದೆ.?
ANS :- ಜಪಾನ್
🍀ಭಾರತ ಸರ್ಕಾರದ ಮೊದಲ ಪ್ರಧಾನ ವೈಜ್ಞಾನಿಕ ಸಲಹೆಗಾರ ಯಾರು?
ANS :- ಎ. ಪಿ. ಜೆ. ಅಬ್ದುಲ್ ಕಲಾಂ
🍀’ಮುತ್ಯಾಲ ಮಡು’ ಎಂಬ ಜಲಾಶಯ ಎಲ್ಲಿ ಕಂಡು ಬರುತ್ತದೆ.?
ಉತ್ತರ :- ಬೆಂಗಳೂರು ನಗರ
🍀’ಗಂಗರಾಜ ಸೈಗೊಟ್ಟ ಶಿವಮಾರ’ನು ಯಾವ ಕೃತಿಯನ್ನು ಬರೆದ ಎನ್ನಲಾಗಿದೆ.?
ಉತ್ತರ :- ಗಜಾಷ್ಟಕ
🍀ಕರ್ನಾಟಕದ ಗುಂಡನ್ ಅನಿವರ್ತಾಚಾರಿ, ರೇವಡಿ ಓವಜ್ಜ, ನರಸೊಬ್ಬ – ಇವರು ಯಾರು.?
ಉತ್ತರ :- ಶಿಲ್ಪಿಗಳು
🍀ಅಶೋಕನು ತನ್ನ ರಾಣಿಯೊಡನೆ ಇರುವ ಶಿಲ್ಪವು, ಕರ್ನಾಟಕದಲ್ಲಿ ಎಲ್ಲಿ ದೊರೆತಿದೆ.?
ಉತ್ತರ :-ಕಣಗನಹಳ್ಳಿ(ಗುಲ್ಬರ್ಗಾ ಜಿಲ್ಲೆ)
🍀’ನಾಟಕ ರತ್ನ’ ನಾಟಕ ಸಾರ್ವಭೌಮ’ ಎಂಬ ಬಿರುದುಗಳು ಯಾರಿಗಿದ್ದವು.?
ಉತ್ತರ :-ಗುಬ್ಬಿ ವೀರಣ್ಣ
🍀’ಜನಪದ ಲೋಕ’ ರಾಮನಗರ ಜಿಲ್ಲೆಯಲ್ಲಿ ಯಾರು ಸ್ಥಾಪಿಸಿದರು.?
ಉತ್ತರ :- ಎಚ್. ಎನ್. ನಾಗೇಗೌಡ