
ಸಾಮಾನ್ಯ ಜ್ಞಾನ
🍀’Datia Airport’ ನಿಲ್ದಾಣ ಯಾವ ರಾಜ್ಯದಲ್ಲಿದೆ?
ANS :- ಮಧ್ಯಪ್ರದೇಶ
🍀’Prakriti 2025′ ಉಪಕ್ರಮವು ಯಾವುದಕ್ಕೆ ಸಂಬಂಧಿಸಿದೆ?
ANS :- Carbon Market
🍀ಇತ್ತೀಚೆಗೆ ಸುದ್ದಿಯಲ್ಲಿರುವ ‘ಸೋಲಿಗ ಬುಡಕಟ್ಟು’ ಯಾವ ರಾಜ್ಯಕ್ಕೆ ಸೇರಿದೆ?
ANS :- ಕರ್ನಾಟಕ
🍀“ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ (SFSI) 2024” ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
ANS:- ಕೇರಳ
🍀“ಜಾಗತಿಕ ಲಿಂಗ ಅಂತರ ಸೂಚ್ಯಂಕ 2023” ರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.?
ANS:- 129
🍀ಪ್ರತಿ ವರ್ಷ“ರಾಷ್ಟ್ರೀಯ ಜಾವೆಲಿನ್ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ?
ANS:- 7 ಆಗಸ್ಟ್
🍀ಯಾವ ಸಚಿವಾಲಯವು 2025 ರ ಪ್ರಧಾನ ಮಂತ್ರಿ ಯೋಗ ಪ್ರಶಸ್ತಿಗಳನ್ನು ಆಯೋಜಿಸುತ್ತಿದೆ?
ಉತ್ತರ:— ಆಯುಷ್ ಸಚಿವಾಲಯ
🍀ಈ ಕೆಳಗಿನ ಯಾವ ದಿನಾಂಕದಂದು “ವಿಶ್ವ ಸಾಮಾಜಿಕ ನ್ಯಾಯ ದಿನ” ವನ್ನು ಆಚರಿಸಲಾಗುತ್ತದೆ?
ಉತ್ತರ :- 20 ಫೆಬ್ರವರಿ
🍀2025ರ ಮೊದಲ ಮಹಿಳಾ ಶಾಂತಿಪಾಲಕರ ಸಮ್ಮೇಳನ ಎಲ್ಲಿ ನಡೆಯಿತು.?
ಉತ್ತರ :- ನವದೆಹಲಿ
🍀ಭಾರತದ ಮೊದಲ ಲಂಬ ದ್ವಿಮುಖ ಸೌರ ಸ್ಥಾವರವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ :- ನವದೆಹಲಿ
🍀ಇತ್ತೀಚೆಗೆ ಯಾವ ಅರಣ್ಯ ನಿರ್ವಹಣಾ ಯೋಜನೆಗೆ SKOCH ಪ್ರಶಸ್ತಿ ನೀಡಲಾಗಿದೆ?
ಉತ್ತರ :- ನಾಗಾಲ್ಯಾಂಡ್
🍀ಯಾವುದನ್ನು ‘ವುಡ್ ಸ್ಪಿರಿಟ್’(Wood Spirit)ಎಂದು ಕರೆಯಲಾಗುತ್ತದೆ.?
ಉತ್ತರ :- ಮೀಥೈಲ್ ಆಲ್ಕೋಹಾಲ್(Methyl alcohol)