🍀bi-annual Hindi magazine ‘Sashakt Bharat’ ಯಾವ ಸಚಿವಾಲಯ ಪ್ರಾರಂಭಿಸಿದೆ.?
ANS:- ರಕ್ಷಣಾ ಸಚಿವಾಲಯ
🍀2025 ರ SARAS ಆಜೀವಿಕ ಮೇಳವನ್ನು ಯಾವ ನಗರ ಆಯೋಜಿಸುತ್ತದೆ?
ANS:- ನೋಯ್ಡಾ
🍀ಸುದ್ದಿಗಳಲ್ಲಿ ಕಂಡುಬರುತ್ತಿದ್ದ ಥೇಮ್ಸ್ ನದಿ ಯಾವ ದೇಶದ ಮೂಲಕ ಹರಿಯುತ್ತದೆ?
ANS:- ಇಂಗ್ಲೆಂಡ್
🍀’RS-24 Yars’ ಯಾವ ದೇಶದ ಖಂಡಾಂತರ ಕ್ಷಿಪಣಿಯಾಗಿದೆ?
ANS:- ರಷ್ಯಾ
🍀ಕಲಕ್ಕಾಡ್ – ಮುಂಡಂತುರೈ(Kalakkad – Mundanthurai)ಹುಲಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
ANS:- ತಮಿಳುನಾಡು
🍀’TRIFED’ ಯಾವ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ?
ANS:- ಬುಡಕಟ್ಟು ವ್ಯವಹಾರಗಳ ಸಚಿವಾಲಯ
🍀ಯಾವ ದೇಶವು 2027 ರ FIFA ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತದೆ?
ಉತ್ತರ :- ಬ್ರೆಜಿಲ್
🍀2025ರ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್ಶಿಪ್ ಯಾವ ರಾಜ್ಯದಲ್ಲಿ ನಡೆಯಲಿದೆ.?
ಉತ್ತರ :- ಹರಿಯಾಣ
🍀ಭಾರತದ ಮೊದಲ ಬೃಹತ್ ನೌಕಾದಳವನ್ನು ಯಾವ ಅರಸನು ಕಟ್ಟಿದನು.?
ಉತ್ತರ :- ರಾಜೇಂದ್ರ ಚೋಳ -1
🍀ಯಾಂತ್ರಿಕ ಮನುಷ್ಯ, ಯಾಂತ್ರಿಕ ಆನೆ,ಯಾಂತ್ರಿಕ ಹಾರುವ ಹಕ್ಕಿ ಇತ್ಯಾದಿಗಳನ್ನು ವಿವರಿಸುವ ಭಾರತೀಯ ಗ್ರಂಥ ಯಾವುದು.?
ಉತ್ತರ :- ಸಮರಾಂಗಣ ಸೂತ್ರಧಾರ
🍀ಯಾವ ಧಾತುವು ಸ್ವಾಭಾವಿಕವಾಗಿ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.?
ಉತ್ತರ :- ಥೋರಿಯಮ್
🍀ಭಾರತದಲ್ಲಿ ಇಂದಿಗೂ ಜನವಸತಿ ಇರುವ ಅತ್ಯಂತ ಪ್ರಾಚೀನ ಕೋಟೆ ಯಾವುದು.?
ಉತ್ತರ :- ಜೖಸಲ್ಮೀರ್
