
🍀’India Energy Week 2025’ಇತ್ತೀಚೆಗೆ ಎಲ್ಲಿಂದ ಪ್ರಾರಂಭವಾಯಿತು?
ANS:- New Delhi
🍀ಇತ್ತೀಚೆಗೆ ಅಮೆರಿಕ ಅಧ್ಯಕ್ಷರು ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ ಎಷ್ಟು ಶೇಕಡಾ ಸುಂಕ ವಿಧಿಸಲು ಆದೇಶಿಸಿದ್ದಾರೆ?
ANS:- 25%:
🍀ಯಾವ ರಾಜ್ಯ ಸರ್ಕಾರ “ನೋಡಿ ಬಂಧನ್ ಯೋಜನೆ”(Nodi Bandhan Yojana) ಯನ್ನು ಪ್ರಾರಂಭಿಸಿದೆ?
ANS:-ಪಶ್ಚಿಮ ಬಂಗಾಳ
🍀ಇತ್ತೀಚೆಗೆ ಯಾವ ನದಿಯಲ್ಲಿ ಅಪರೂಪದ ಮೊಸಳೆ ಬೆಕ್ಕುಮೀನು (ಬಗಾರಿಯಸ್ ಸುಚಸ್) ಪತ್ತೆಯಾಗಿದೆ?
ANS :- ವಾಹಿನಿ, ಗುವಾಹಟಿ
🍀2025 ರ ವಿಶ್ವ ಸರ್ಕಾರಿ ಶೃಂಗಸಭೆಯ ಆತಿಥ್ಯ ವಹಿಸುವ ನಗರ ಯಾವುದು?
ANS :-ದುಬೈ, ಯುಎಇ
🍀’ಠಾಕೂರ ಫೇರೂ’ ಅವರನ್ನು ಅಲ್ಲಾವುದ್ದೀನ್ ಖಿಲ್ಜಿ ಯಾವ ಕೆಲಸಕ್ಕಾಗಿ ನೇಮಿಸಿಕೊಂಡಿದ್ದನು.?
ಉತ್ತರ :- ನಾಣ್ಯಠಂಕ ತಜ್ಞ
🍀ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ?
ಉತ್ತರ :- ಮೈಸೂರು
🍀’ಶಾಂತಿದೂತ’ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
ಉತ್ತರ :-ಲಾಲ್ ಬಹುದ್ದೂರ್ ಶಾಸ್ತ್ರಿ
🍀’ಶಬ್ದಗಾರುಡಿಗ’ ಎಂದು ಬಿರುದು
ಹೊಂದಿದ ಕವಿ ಯಾರು?
ಉತ್ತರ :- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
🍀’ಸ್ಪೆಷಲ್ ಒಲಂಪಿಕ್ ಭಾರತ್’ಯಾರಿಗಾಗಿ ಮೀಸಲಾಗಿರುವ ಸಂಸ್ಥೆ.?
ಉತ್ತರ :- ವಿಕಲ ಚೇತನರಿಗೆ
🍀’ಗಾಜ್ಹಾ’ ಯುದ್ಧವು ಯಾವ ದೇಶಗಳ ನಡುವೆ ನಡೆಯುತ್ತಿದೆ.?
ಉತ್ತರ :-ಇಸ್ರೇಲ್ – ಪ್ಯಾಲೆಸ್ತೀನ್
🍀1868 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಇಲಾಖೆಯು ಭಾರತ ದೇಶದ ಅತ್ಯಂತ ಹಳೆಯ ಸರ್ಕಾರಿ ಇಲಾಖೆಯಾಗಿದೆ. ಅದು ಯಾವುದು.?
ಉತ್ತರ :- ಸರ್ವೆ ಆಫ್ ಇಂಡಿಯಾ