🍀”Pralay missile”ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
– Defense Research and Development Organization (DRDO)
🍀2024-25 ವಿಜಯ್ ಹಜಾರೆ ಟ್ರೋಫಿಯನ್ನು ಯಾವ ಕ್ರಿಕೆಟ್ ತಂಡ ಗೆದ್ದಿದೆ?
– ಕರ್ನಾಟಕ
🍀”ಕುಷ್ಠರೋಗ ನಿವಾರಣಾ ಅಭಿಯಾನ ದಿನ” ಯಾವಾಗ ಆಚರಿಸಲಾಗುತ್ತದೆ?
– ಜನವರಿ 23
🍀’ಕಳರಿಪಯಟ್ಟು’ ಯಾವ ರಾಜ್ಯದ ಸಾಂಪ್ರದಾಯಿಕ ಸಮರ ಕಲೆಯಾಗಿದೆ?
– ಕೇರಳ
🍀NITI ಆಯೋಗ್ ಬಿಡುಗಡೆ ಮಾಡಿದ ಮೊದಲ ಹಣಕಾಸಿನ ಆರೋಗ್ಯ ಸೂಚ್ಯಂಕ 2025 ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
-ಒಡಿಶಾ
🍀ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ(SSY)ಯು ಯಾವ ವರ್ಷದಲ್ಲಿ ಆರಂಭಗೊಂಡಿತು
– ಜನವರಿ 22, 2015ರಂದು
🍀ಜಗತ್ತಿನಲ್ಲಿಯೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ ಯಾವುದು?
– ಭಾರತ
🍀ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?
– ಕುದುರೆ ಸ್ಪರ್ಧೆ (Horse racing)
🍀ವಿಶ್ವದ 25% ಬ್ಯಾರೖಟ್ ( ಬೇರಿಯಂ ಸಲ್ಪೇಟ್) ಖನಿಜವು ಭಾರತದ ಯಾವ ರಾಜ್ಯದಲ್ಲಿದೆ.?
– ಆಂದ್ರಪ್ರದೇಶ
🍀ಅಂತಾರಾಷ್ಟೀಯ ಪರ್ವತ ಅಭಿವೃದ್ಧಿ ಕೇಂದ್ರದಲ್ಲಿ ಎಷ್ಟು ದೇಶಗಳಿವೆ.?
– 08