🍀ಸಾರ್ವಜನಿಕ ಆರೋಗ್ಯ ರಕ್ಷಣೆಯ 9 ನೇ ರಾಷ್ಟ್ರೀಯ ಶೃಂಗಸಭೆಯನ್ನು ಎಲ್ಲಿ ಆಯೋಜಿಸಲಾಯಿತು?
ANS:- ಒಡಿಶಾ
🍀2025 ರ 3 ನೇ SABA ಮಹಿಳಾ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ದೇಶ ಯಾವುದು?
ANS:- ಭಾರತ
🍀ಇಡುಕ್ಕಿ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
ANS:- ಕೇರಳ
🍀ಸುದ್ದಿಗಳಲ್ಲಿ ಕಂಡುಬರುತ್ತಿದ್ದ ‘Minervarya ghatiborealis’ಯಾವ ಜಾತಿಗೆ ಸೇರಿದೆ?
ANS:- ಕಪ್ಪೆ
🍀ಶಾಲಾ ಮಕ್ಕಳಿಗೆ ಅಪಘಾತ ವಿಮೆ ಒದಗಿಸಲು ಶಿಕ್ಷಾ ಸಂಜೀವನಿ ಬಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ANS:- ರಾಜಸ್ಥಾನ
🍀ಯಾವ ವಸ್ತುವನ್ನು ನುಂಗಿದರೆ ಮನುಷ್ಯನಿಗೆ ಹಾನಿಕಾರಕ ಎಂದು ಯುರೋಪಿಯನ್ ಒಕ್ಕೂಟ ಘೋಷಿಸಿತು?
ಉತ್ತರ :- ಕೆಫೀನ್
🍀’ಜಲ್-ಥಲ್ -ರಕ್ಷಾ 2025′ ಮಿಲಿಟರಿ ವ್ಯಾಯಾಮನ್ನು ಎಲ್ಲಿ ನಡೆಸಲಾಯಿತು?
ಉತ್ತರ :-ಗುಜರಾತ್
🍀’ಪಿ- ಎಮ್- ಮಿತ್ರ ಪಾರ್ಕ್'(PM- MITRA Parks)ಯಾವ ವಿಷಯಕ್ಕೆ ಸಂಬಂಧಿಸಿದೆ.?
ಉತ್ತರ :– ಜವಳಿ ಕೖಗಾರಿಕೆ
🍀ತಾಂತ್ರಿಕ ಶಿಕ್ಷಣವನ್ನು ಪಡೆಯಲು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯೆಂದರೆ
ಉತ್ತರ :- PRAGATI
🍀”ತಿಲಕರು ಪೖಸಾ-ಚಂದಾ” ಎಂಬ ಕಾರ್ಯಕ್ರಮವನ್ನು ಯಾವ ಒಂದು ಚಳುವಳಿಯ ಸಂದರ್ಭದಲ್ಲಿ ಆರಂಭಿಸಿದರು.?
ಉತ್ತರ :-ಸ್ವದೇಶಿ ಚಳುವಳಿ
🍀’ಬಹಿಷ್ಕಾರ’ ಎಂಬ ಪದವನ್ನು ಯಾವ ದೇಶದ ಸ್ವಾತಂತ್ರ ಹೋರಾಟಗಾರರು ಮೊದಲ ಬಾರಿ ಬಳಸಿದರು.?
ಉತ್ತರ :- ಐರಿಷ್
