
ಸಾಮಾನ್ಯ ಜ್ಞಾನ
🍀ಭಾಸಿನಿ(Bhasini)ಯೊಂದಿಗೆ ಎಂಒಯುಗೆ ಸಹಿ ಹಾಕಿದ ಮೊದಲ ಈಶಾನ್ಯ ರಾಜ್ಯ ಯಾವುದು?
ANS:-ತ್ರಿಪುರ
🍀ಯಾವ ಸಂಸ್ಥೆಯು ಇತ್ತೀಚೆಗೆ ಕೃತಕ ಚಂದ್ರನ ಮಣ್ಣಿನಿಂದ ಸಿಲಿಕಾನ್ ಕಾರ್ಬೈಡ್ ಅನ್ನು ಹೊರತೆಗೆದಿದೆ?
ANS :- IIT ಮದ್ರಾಸ್
🍀ಏಷ್ಯನ್ ವಾಟರ್ ಬರ್ಡ್ ಸೆನ್ಸಸ್ 2025 ಅನ್ನು ಯಾವ ಸಂಸ್ಥೆಯು ನಡೆಸುತ್ತದೆ?
ANS :- Bombay Natural History Society (BNHS)
🍀2024 ರ ಆಕ್ಸ್ಫರ್ಡ್ ವರ್ಡ್ ಆಫ್ ದಿ ಇಯರ್(Oxford Word of the Year) ಎಂದು ಇತ್ತೀಚೆಗೆ ಯಾವುದನ್ನು ಘೋಷಿಸಲಾಗಿದೆ?
ANS :- Brain rot
🍀ಇತ್ತೀಚೆಗೆ ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತಂದ ಮೊದಲ ನಗರ ಯಾವುದು?
ಉತ್ತರ :- ಚಂಡೀಗಢ
🍀’ಅಣ್ಣನ ನೆನಪು’- ಯಾರ ಆತ್ಮಕಥೆ.?
ಉತ್ತರ :- ಪೂರ್ಣಚಂದ್ರ ತೇಜಸ್ವಿ
🍀ಪದವನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುವರು.?
ಉತ್ತರ :-ಛಂದಸ್ಸು
🍀ಕನ್ನಡದ ‘ದಾನಚಿಂತಾಮಣಿ’ ಯಾರು.?
ಉತ್ತರ :- ಅತ್ತಿಮಬ್ಬೆ
🍀’ತ್ರಿವೇಣಿ’ ಯಾರ ಕಾವ್ಯನಾಮ.?
ಉತ್ತರ :-ಅನುಸೂಯ ಶಂಕರ್
🍀ಭಾರತದ ಎರಡನೇ ಅತೀ ಎತ್ತರದ ‘ಸೇಕ್ರೇಡ್ ಚರ್ಚ್ ‘ಶಿವಮೊಗ್ಗದ ಯಾವ ತಾಲೂಕಿನಲ್ಲಿದೆ..?
ಉತ್ತರ :- ಶಿವಮೊಗ್ಗ
🍀ಕನ್ನಡದ ಮೊದಲ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಯಾರು ಪಡೆದರು.?
ಉತ್ತರ :- ಕೆ. ವಿ.ಸುಬ್ಬಣ್ಣ
🍀 ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
ಉತ್ತರ: ಕಬಡ್ಡಿ
🍀 “ಸಸ್ಯಶಾಸ್ತ್ರ’ದ ಪಿತಾಮಹ ಯಾರು?
ಉತ್ತರ: ಥಿಯೋಪ್ರಾಸ್ಟಸ್
🍀 ಮಧ್ಯಪ್ರದೇಶದ ಸರ್ಕಾರದಿಂದ ಕೊಡಮಾಡುವ ‘ಕಬೀರ್ ಸಮ್ಮಾನ’ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
ಉತ್ತರ: ಸಾಹಿತ್ಯ
🍀 ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
ಉತ್ತರ: ಸಮುದ್ರಗುಪ್ತ
🍀ನವಮಣಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು?
ಉತ್ತರ: ಅಕ್ಬರ್
🍀ಅಷ್ಟದಿಗ್ಗಜರು ಯಾವ ರಾಜನ ಆಸ್ಥಾನದಲ್ಲಿದ್ದರು?
ಉತ್ತರ: ಶ್ರೀಕೃಷ್ಣದೇವರಾಯ
🍀 ದಕ್ಷಿಣ ಭಾರತದ ಚಕ್ರವರ್ತಿ’ ಎಂದು ಬಿರುದು ಹೊಂದಿದವರು ಯಾರು?
ಉತ್ತರ: ಲಕ್ಕಣ್ಣ ದಂಡೇಶ
🍀 ‘ಖೂರ್ರಂ’ ಇದು ಯಾವ ದೊರೆಯ ಮೊದಲ ಹೆಸರು?
ಉತ್ತರ: ಷಹಜಹಾನ್
🍀’ಆಂದ್ರಭೋಜ’ ಎಂಬ ಬಿರುದು ಹೊಂದಿದವರು ಯಾರು?
ಉತ್ತರ: ಶ್ರೀಕೃಷ್ಣದೇವರಾಯ
🍀 ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
ಉತ್ತರ: ಆನಿಬೆಸೆಂಟ್