
🍀2025 ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯವೇನು?
ANS:- United by Unique
🍀ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆಯೇ?
ANS:- ದೇವಜಿತ್ ಸೈಕಿಯಾ
🍀ಯಾವ ದೇಶವು ಮೊದಲ ಸ್ವಯಂಭೂ(Swayambhu) ಉತ್ಸವವನ್ನು ಆಯೋಜಿಸುತ್ತಿದೆ?
ANS:- ನೇಪಾಳ
🍀ಒಂದು ದೇಶದ ರಾಷ್ಟ್ರೀಯ ಆದಾಯವು ಈ ಕೆಳಗಿನ ಯಾವುದಕ್ಕೆ ಸಮಾನವಾಗಿರುತ್ತದೆ?
ANS:- NNP at Market prices
🍀ಭಾರತೀಯ ಸಂಸತ್ತಿನಲ್ಲಿ “ಮಾವಲಂಕರ್ ನಿಯಮ”(Mavalankar rule) ಇದಕ್ಕೆ ಸಂಬಂಧಿಸಿದೆ
ANS:- ವಿರೋಧ ಪಕ್ಷದ ಕನಿಷ್ಠ ಬಲ
🍀ಇತ್ತೀಚಿಗೆ ‘Nisagandhi Puraskaram’ ಯಾರಿಗೆ ನೀಡಲಾಯಿತು?
ANS:- ಪಂಡಿತ್ ರಾಜೇಂದ್ರ ಗಂಗಾನಿ
🍀ಸೂಫಿ ಪಂಥವು ಈ ಪ್ರದೇಶದಲ್ಲಿ ಉದಯಿಸಿ ಭಾರತವನ್ನು ಪ್ರವೇಶಿಸಿತು
ಉತ್ತರ :-ಅರೇಬಿಯಾದಲ್ಲಿ
🍀ಚಿಸ್ತಿಪಂಗಡದ ಸ್ಥಾಪಕರು
ಉತ್ತರ : -ಮೊಯಿನುದ್ದೀನ್ ಚಿಸ್ತಿ
🍀ಭಾರತದ ಯಾವ ಅರಸನು ಮೊದಲ ಬಾರಿಗೆ ಕಾಗದದಿಂದ ಮಾಡಿದ ಹಣವನ್ನು ಚಲಾವಣೆಗೆ ತಂದನು?
ಉತ್ತರ :- ಮುಹಮ್ಮದ್ ಬಿನ್ ತುಘಲಕ್
🍀ಭಾರತದ ಮೊದಲ ಮಹಿಳಾ ಪೈಲಟ್ ಹೆಸರೇನು?
ಉತ್ತರ :- ಸರಳಾ ಠಕರಾಲ್
🍀ದಕ್ಷಿಣ ಭಾರತದ ಯಾವ ಅರಸಿ ತನ್ನ ಸಾಮ್ರಾಜ್ಯದ ಎಲ್ಲೆಡೆ ಮೆಟ್ಟಿಲುಗಳಿರುವ ಪುಷ್ಕರಣಿಗಳನ್ನು ಕಟ್ಟಿಸಿದಳು?
ಉತ್ತರ :- ರಾಣಿ ರುದ್ರಮದೇವೆ