
🏛 ವಿಶ್ವ ಹೂಡಿಕೆ ವರದಿ (World Investment Report) – ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ ಆಫ್ ಟ್ರೇಡ್ ಆಂಡ್ ಡೆವಲಪ್ಮೆಂಟ್ (UNCTAD – United Nations Conference on Trade and Development) – FDA 2019&21
🏛 ವಿಶ್ವ ವ್ಯಾಪಾರ ವರದಿ – ವರ್ಲ್ಡ್ ಬ್ಯಾಂಕ್ (World Bank)
🏛 ಜಾಗತಿಕ ಭ್ರಷ್ಟಾಚಾರ ವರದಿ – Transparency International
🏛 ಜಾಗತಿಕ ಹಸಿವಿನ ಸೂಚ್ಯಂಕ – ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (IFPRI – The International Food Policy Research Institute)
🏛 ಪರಮಾಣು ತಂತ್ರಜ್ಞಾನ ಪರಾಮರ್ಶೆ, ತಾಂತ್ರಿಕ ಸಹಕಾರ ವರದಿ – ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IEAE- International Atomic Energy Agency)
🏛 ವಿಶ್ವ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ – ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP-United Nation Development Programme).
🏛 ಭಾರತದ ಮಾನವ ಅಭಿವೃದ್ಧಿ ವರದಿ, ರಾಷ್ಟ್ರೀಯ ಆದಾಯ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ – ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (NSO – National Statical Office) – JE Exam 2021
🏛 ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ – ಕರ್ನಾಟಕ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ.
🏛 ಸೆನ್ಸೆಕ್ಸ್ ವರದಿ – ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSB – Bombay Stock Exchange)
👉 NSB – National Stock Exchange
🏛 ಭಾರತದ ಬಡತನ, ಉದ್ಯೋಗ ಮತ್ತು ನಿರುದ್ಯೋಗ ವರದಿ, ಸರ್ವೇಕ್ಷಣಾ ವರದಿ – ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (NSSO – The National Sample Survey Office) – ACF 2021
🏛 ಭಾರತದ ಆರ್ಥಿಕ ಸಮೀಕ್ಷೆ – ಹಣಕಾಸು ಸಚಿವಾಲಯ – (Finance Ministry) – FDA & PSI 2019
🏛 ಭಾರತದ ಜನಗಣತಿ ವರದಿ – ಜನಗಣತಿ ನಿರ್ದೇಶನಾಲಯ.
🏛 ಹಣಕಾಸು ನೀತಿ (Monetary Policy) ಮತ್ತು ಹಣಕಾಸು ಸ್ಥಿರತೆ ವರದಿ – ಆರಬಿಐ (Reserve Bank Of India) – PC & PSI 2021
🏛 ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಇಂಡೆಕ್ಸ್ – ವಿಶ್ವ ಬ್ಯಾಂಕ್ (World Bank).
🏛 ವಿಶ್ವ ಆರ್ಥಿಕ ಮುನ್ನೋಟ, ಗ್ಲೋಬಲ್ ಫೈನಾನ್ಸಿಯಲ್ ಸ್ಟ್ಯಾಬಿಲಿಟಿ ರಿಪೋರ್ಟ್ – ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF – International Monetary Fund)
🏛 ಜಾಗತಿಕ ಗಂಡಾಂತರ ಸೂಚ್ಯಂಕ, ಜಾಗತಿಕ ಲಿಂಗ ಅಂತರ ವರದಿ, ಪ್ರವಾಸೋದ್ಯಮ ಸ್ಪರ್ಧಾತ್ಮಕ ವರದಿ – ವಿಶ್ವ ಆರ್ಥಿಕ ವೇದಿಕೆ (WEF – World Economic Forum) – FDA 2021
🏛 ಏಷಿಯನ್ ಎಕನಾಮಿಕ್ ಔಟ್ಲೂಕ್ – ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB – Asian Development Bank ).
🏛 ವರ್ಲ್ಡ್ ಆಯಿಲ್ ಔಟ್ಲೂಕ – ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC – Organization of the Petroleum Exporting Countries).
🏛 ವರ್ಲ್ಡ್ ಎನ್ವಿಯರನ್ನಮೆಂಟ್ ಔಟ್ಲೂಕ್ – ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP – United Nations Environment Programme)
🏛 ವರ್ಲ್ಡ್ ಫುಡ್ ಆಂಡ್ ಅಗ್ರಿಕಲ್ಚರ್ ಔಟಲುಕ್ – ಆಹಾರ ಮತ್ತು ಕೃಷಿ ಸಂಸ್ಥೆ (FAO – Food and Agriculture Organization).
🏛 ವರ್ಲ್ಡ್ ಸೋಶಿಯಲ್ ಆಂಡ್ ಎಂಪ್ಲಾಯಮೆಂಟ್ ಔಟಲುಕ್ – ಅಂತಾರಾಷ್ಟ್ರೀಯ ಕಾರ್ಮಿಕ ನಿಧಿ (ILO – International Labour Organization).
🏛 ವಿಶ್ವ ಅಪರಾಧ ವರದಿ, ವಿಶ್ವ ಡ್ರಗ್ಸ್ ವರದಿ – ಡ್ರಗ್ಸ್ ಮತ್ತು ಅಪರಾಧದ ಬಗ್ಗೆ ವಿಶ್ವಸಂಸ್ಥೆಯ ಕಚೇರಿ (UNODC – United Nations Office on Drugs and Crime).
🏛 ಮಾನವ ಬಂಡವಾಳ ಸೂಚ್ಯಂಕ (Human Capital Index) – ವರ್ಲ್ಡ್ ಬ್ಯಾಂಕ್ (World Bank)
🏛 ಮಾನವ ಅಭಿವೃದ್ಧಿ ಸೂಚ್ಯಂಕ – ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP – United Nations Development Programme) – 2020ರಲ್ಲಿ ಭಾರತ 131ನೇ ಸ್ಥಾನ👍
🏛 ವಿಶ್ವ ಮಕ್ಕಳ ವರದಿಯ ಸ್ಥಿತಿ (The State of the World Children’s Report) – ಯುನಿಸೆಫ್ (UNICEF – United Nations Children’s Fund – ವಿಶ್ವಸಂಸ್ಥೆಯ ಮಕ್ಕಳ ನಿಧಿ)