🍀ಇತ್ತೀಚೆಗೆ ಸುದ್ದಿಯಲ್ಲಿದ್ದ ಮೌಂಟ್ ಕನ್ಲಾನ್(Mount Kanlaon), ಯಾವ ದೇಶದಲ್ಲಿದೆ?
*- ಫಿಲಿಪೈನ್ಸ್ (Philippines)*
🍀ಏಪ್ರಿಲ್ 2025ರಲ್ಲಿ 2,000 ವರ್ಷಗಳಷ್ಟು ಹಳೆಯದಾದ ಮೆಗಾಲಿಥಿಕ್ ಅವಶೇಷ(Megalithic relics)ಗಳ ಆವಿಷ್ಕಾರವನ್ನು ಯಾವ ರಾಜ್ಯದಲ್ಲಿ ಪತ್ತೆಯಾಗಿದೆ?
*- ಕೇರಳ*
🍀ಯಾವ ರಾಜಧಾನಿಯಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು(President Droupadi Murmu) ಅವರಿಗೆ ‘City Key of Honor’ ಪ್ರಶಸ್ತಿ ನೀಡಿ ಗೌರವಿಸಲಾಯಿತು?
*- ಲಿಸ್ಬನ್*
🍀ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (DDWS) ಆಚರಿಸುತ್ತಿರುವ ಪೋಶನ್ ಪಖ್ವಾಡಾ 2025 ರ ವಿಷಯವೇನು?
*- Shuddh Jal aur Swachhta Se SwasthBachpan*
🍀ಪೋಶನ್ ಪಖ್ವಾಡಾ ಉಪಕ್ರಮ(Poshan Pakhwada initiative)ವನ್ನು ಅನುಷ್ಠಾನಗೊಳಿಸುವ ನೋಡಲ್ ಸಚಿವಾಲಯ ಯಾವುದು?
*- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ*
🍀ಹೊಸ ಪಂಬನ್ ರೈಲು ಸೇತುವೆ(Pamban Rail Bridge) ಯಾವ ದ್ವೀಪವನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುತ್ತದೆ?
*- ರಾಮೇಶ್ವರಂ (Rameswaram)*
🍀ಭಾರತದ 62ನೇ ರಾಷ್ಟ್ರೀಯ ಕಡಲ ದಿನ( 62nd National Maritime Day )ವನ್ನು ಯಾವಾಗ ಆಚರಿಸಲಾಯಿತು?
*- ಏಪ್ರಿಲ್ 5, 2025*
🍀ಯಾವ ಹುಲಿ ಅಭಯಾರಣ್ಯದಲ್ಲಿ ಅಪರೂಪದ ಉದ್ದ-ಮೂಗಿನ ವೈನ್ ಹಾವು (rare long-snouted vine snake) (ಅಹೇತುಲ್ಲಾ ಲಾಂಗಿರೋಸ್ಟ್ರಿಸ್) ಮತ್ತೆ ಪತ್ತೆಯಾಗಿದೆ?
*- ದುಧ್ವಾ ಹುಲಿ ಅಭಯಾರಣ್ಯ (Dudhwa Tiger Reserve)*
🍀ಮಾಧವ್ಪುರ ಘೇಡ್ ಮೇಳ(Madhavpur Ghed fair)ವನ್ನು ಪ್ರತಿ ವರ್ಷ ಯಾವ ರಾಜ್ಯದಲ್ಲಿ ಆಯೋಜಿಸಲಾಗುತ್ತದೆ?
*- ಗುಜರಾತ್*
🍀ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (RRBs-Regional Rural Banks) ಕ್ರೋಢೀಕರಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಹೊಸ ನೀತಿಯ ಹೆಸರೇನು?
*- ಒಂದು ರಾಜ್ಯ, ಒಂದು RRB*
