
ಸಾಮಾನ್ಯ ಜ್ಞಾನ
🍀ಯಾವ ರಾಜ್ಯ ಸರ್ಕಾರವು”Deendayal Upadhyay Bhoomiheen Krishi Majdoor Kalyana Yojana”ಯನ್ನು ಪ್ರಾರಂಭಿಸಿದೆ?
*ANS :- ಛತ್ತೀಸ್ಗಢ*
🍀ಭಾರತವು ಇತ್ತೀಚೆಗೆ ಯಾವ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ವೀಕ್ಷಕ ರಾಷ್ಟ್ರವಾಗಿ ಸೇರಿಕೊಂಡಿದೆ?
*ANS :- Eurodrone Program*
🍀76ನೇ ಗಣರಾಜ್ಯೋತ್ಸವ ಪರೇಡ್ನ ಮುಖ್ಯ ಅತಿಥಿ ಯಾರು?
*ANS :- Prabowo Subianto*
🍀ಇತ್ತೀಚಿಗೆ ರಕ್ಷಣಾ ಸಚಿವರು ಫ್ಲ್ಯಾಗ್ ಆಫ್ ಮಾಡಿದ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಯ ಹೆಸರೇನು?
*ANS :- :- ಸಂಜಯ್*
🍀 2025 ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ಶಿಪ್ ಗೆದ್ದವರು ಯಾರು?
*ANS :- Madison Keys*
🍀’ಯಾದವ’ರ ಪುರೋಹಿತನ ಹೆಸರೇನು?
* ANS :- -ಗರ್ಗ*
🍀’ವಾಸುಕಿ ಇಂಡಿಕಸ್’ ಯಾವ ಜಾತಿಯ ಜೀವಿ?
* ANS :- – ಹಾವು*
🍀’ಶೆಂಜೆನ್ ವೀಸ’ – ಎಷ್ಟು ದೇಶಗಳಿಗೆ ರಹದಾರಿಯನ್ನು ಒದಗಿಸುತ್ತದೆ?
*ANS :– 27*
🍀’ರಾಷ್ಟ್ರೀಯ ಆರೋಗ್ಯ ನಿಧಿ’ ವ್ಯಾಪ್ತಿಯಲ್ಲಿ ಎಷ್ಟು ನಮೂನೆಯ ರೋಗಗಳಲ್ಲಿ ಆರ್ಥಿಕ ನೆರವನ್ನು ಪಡೆಯಬಹುದು?
*ANS :- – 03*
🍀’ನಾಲಗೆ ಬೀಳು’ ಎಂಬ ನುಡಿಗಟ್ಟಿನ ಅರ್ಥವೇನು?
*ANS :- ಮಾತು ಬರದಾಗು*
🍀’ಕೊಂಬೆ, ರೆಂಬೆ’ ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು?
*ANS :- ಎಗಲು*