
*_🌺ಸಾಮಾನ್ಯ ಜ್ಞಾನ _*
🍀”ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇತಿಹಾಸ” ಪುಸ್ತಕವನ್ನು ಈ ಕೆಳಗಿನ ಯಾವ ವ್ಯಕ್ತಿ ಬರೆದಿದ್ದಾರೆ?
*ANS:- ಪಟ್ಟಾಭಿ ಸೀತಾರಾಮಯ್ಯ*
🍀’ತೆನಾಲಿ ಬಾಂಬ್’ ಪ್ರಕರಣವು ಈ ಕೆಳಗಿನ ಯಾವ ರಾಷ್ಟ್ರೀಯ ಚಳವಳಿಯಲ್ಲಿ ನಡೆಯಿತು?
*ANS:- ವಂದೇ ಮಾತರಂ ಚಳುವಳಿ*
🍀ಭಾರತೀಯ ರೈಲ್ವೆ ಸುಗಮ ಪ್ರಯಾಣಕ್ಕಾಗಿ ಯಾವ ಸೂಪರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ?
*ANS:- Swarail*
🍀ಭಾರತದಲ್ಲಿ ಪ್ರತಿ ವರ್ಷ ಯಾವ ದಿನಾಂಕದಂದು ‘ಭಾರತೀಯ ಕರಾವಳಿ ಕಾವಲು ಪಡೆ ದಿನ 2025′ ಅನ್ನು ಆಚರಿಸಲಾಗುತ್ತದೆ?
*ANS :- ಫೆಬ್ರವರಿ 01*
🍀ವಿಶ್ವ ನ್ಯಾಯ ಯೋಜನೆ (WJP) ಬಿಡುಗಡೆ ಮಾಡಿದ 2024 ರ ಕಾನೂನು ನಿಯಮ ಸೂಚ್ಯಂಕದಲ್ಲಿ ಭಾರತ ಯಾವ ಶ್ರೇಣಿಯನ್ನು ಸಾಧಿಸಿದೆ?
*ANS :- 79ನೇ ಸ್ಥಾನ*
🍀’ಕೋಲಿನ್’ ಎಂದರೆ ಏನು?
**ANS :-➺ಪೋಷಕಾಂಶ*
🍀“NOTA” – ಇದರ ವಿಸ್ತ್ರತ ರೂಪವೇನು?
**ANS :- :- None of the above*
🍀”ಪ್ರಾಜಕ್ಟ್ ನೀಲಗಿರಿ ತಾಹಿರ್” ಯಾವ ರಾಜ್ಯವು ನಡೆಸುತ್ತಿದೆ?
**ANS :- :- ತಮಿಳುನಾಡು*
🍀’ವೆಸ್ಟ್ ನೈಲ್ ಫೀವರ್'(West Nile Fever)ಯಾವ ರಾಜ್ಯದಲ್ಲಿ ಕಂಡುಬಂದಿದೆ?
**ANS :- :- ಕೇರಳ*
🍀ಭಾರತದಲ್ಲಿ ಮೊದಲ ಕಾಗದ ಕಾರ್ಖಾನೆಯು ಯಾವ ರಾಜ್ಯದಲ್ಲಿ ಸ್ಥಾಪನೆಗೊಂಡಿತು.?
**ANS :- :- ಪಶ್ಚಿಮ ಬಂಗಾರದ ಸೆರಾಂಪುರದಲ್ಲಿ*
🍀ಯಾವುದನ್ನು ‘ಹ್ಯಾನ್ಸೆನ್ಸ್ ಕಾಯಿಲೆ'(Hansen’s Disease)ಎಂದು ಕರೆಯಾಲಗುತ್ತದೆ.?
**ANS :-:- ಕುಷ್ಟರೋಗ*