
🍀ಇತ್ತೀಚೆಗೆ ಪ್ರಕಟವಾದ”The Mahatma’s Manifesto” ಪುಸ್ತಕದ ಲೇಖಕರು ಯಾರು?
ANS:- Rajesh Talwar
🍀ಇಸ್ರೋ ತನ್ನ 100ನೇ ಕಾರ್ಯಾಚರಣೆಗೆ ಯಾವ ರಾಕೆಟ್ ಅನ್ನು ಬಳಸಿದೆ?
ANS :-GSLV-F15
🍀ಇತ್ತೀಚೆಗೆ ನಿವೃತ್ತಿ ಘೋಷಿಸಿದ ಸಿಮೋನಾ ಹ್ಯಾಲೆಪ್(Simona Halep)ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ.?
ANS :-ಟೆನಿಸ್
🍀ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳ (SMRs) ಅಭಿವೃದ್ಧಿಗಾಗಿ ಭಾರತ ಸರ್ಕಾರ ಇತ್ತೀಚೆಗೆ ಘೋಷಿಸಿದ ಕಾರ್ಯಾಚರಣೆಯ ಹೆಸರೇನು.?
ANS :- ಪರಮಾಣು ಶಕ್ತಿ ಮಿಷನ್
🍀ಭಾರತದ ಮೊದಲ ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯದ ಹೆಸರೇನು?
ANS:- ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ(Tribhuvan Cooperative University)
🍀ಶೇಬಾದಾ ದ್ವೀಪದಲ್ಲಿ ಜೀವಂತ ‘ಜೈವಶಿಲೆ’ ಗಳನ್ನು ಪತ್ತೆ ಹಚ್ಚಿದರು,ಈ ದ್ವೀಪವು ಯಾವ ದೇಶಕ್ಕೆ ಸೇರಿದೆ.?
ಉತ್ತರ :-ಸೌದಿ ಅರೇಬಿಯಾ
🍀ಡೆನ್ಮಾರ್ಕ್ ತಂತ್ರಜ್ಞಾನದಿಂದ ಹಂದಿಗಳ ಸಾಕಾಣಿಕ ಕೇಂದ್ರವು ಯಾವ ರಾಜ್ಯದಲ್ಲಿ ಜಾರಿಗೆ ಬಂದಿದೆ.?
ಉತ್ತರ :-ಅಸ್ಸಾಂ
🍀50ನೆಯ ಸ್ವಾತಂತ್ರ್ಯೋತ್ಸವದ ರಾತ್ರಿ ಯಾವ ಮೂವರು ನಾಯಕರ ಭಾಷಣವನ್ನು ಪಾರ್ಲಿಮೆಂಟ್ ಭವನದಲ್ಲಿ ಬಿತ್ತರಿಸಲಾಯಿತು.?
ಉತ್ತರ :- ಗಾಂಧಿ -ನೆಹರು- ಬೋಸ್
🍀ಕಲ್ಲಿದ್ದಲು ಯಾವ ಅಂಶವನ್ನು ಆಧರಿಸಿ,ಅದರ ವರ್ಗೀಕರಣವನ್ನು ಮಾಡುತ್ತಾರೆ.?
ಉತ್ತರ :- ಶಾಖ ಉತ್ಪಾದನೆ
🍀ಎಳ್ಳಿನ ತವರು ದೇಶ ಯಾವುದು.?
ಉತ್ತರ :- ಭಾರತ – ಆಫ್ರಿಕಾ