
🍀ಇತ್ತೀಚೆಗೆ ಯಾವ ರಾಜ್ಯದಲ್ಲಿ ಅಪರೂಪದ ತುಕ್ಕು ಹಿಡಿದ ಚುಕ್ಕೆ ಬೆಕ್ಕು ಕಾಣಿಸಿಕೊಂಡಿತು?
ANS- ಪಶ್ಚಿಮ ಬಂಗಾಳ
🍀9ನೇ ಏಷ್ಯನ್ ಚಳಿಗಾಲದ ಕ್ರೀಡಾಕೂಟದ ಆತಿಥ್ಯ ವಹಿಸಿರುವ ದೇಶ ಯಾವುದು?
ANS:- ಚೀನಾ
🍀ಭಾರತದ ಮೊದಲ ಬಿಳಿ ಹುಲಿ ಸಂತಾನೋತ್ಪತ್ತಿ ಕೇಂದ್ರವನ್ನು ಸ್ಥಾಪಿಸಲು ಯಾವ ರಾಜ್ಯವು ಅನುಮೋದನೆ ಪಡೆದಿದೆ?
ANS:- ಮಧ್ಯಪ್ರದೇಶ
🍀”ಸತ್ಯಮೇವ ಜಯತೇ” ಅಂದರೆ ಏನು?
ANS:- ಸತ್ಯ ಮಾತ್ರ ಗೆಲ್ಲುತ್ತದೆ
🍀ಉಗಾಂಡಾದ ರಾಜಧಾನಿಯ ಹೆಸರೇನು?
ANS:-ಕಂಪಾಲಾ
🍀’ಅಕ್ರಮ ಭೂ ಸ್ವಾಧೀನ ನಿಷೇಧ’ ಕಾನೂನನ್ನು ಯಾವ ರಾಜ್ಯವು ಜಾರಿಗೊಳಿಸಿದೆ.?
ANS: :- ಗುಜರಾತ್
🍀ಭಾರತದ ಪ್ರಪ್ರಥಮ ಸಂಗೀತ ವಸ್ತು ಸಂಗ್ರಹಾಲಯ ಎಲ್ಲಿ ಆರಂಭವಾಗಿದೆ.?
ANS::-ತಿರುವೈಯಾರ್,ತಮಿಳುನಾಡು
🍀ಡಿಸೆಂಬರ್ 14,2018ರಂದು “ಮೌಂಟ್ ಎಟ್ನ”ಅಗ್ನಿಪರ್ವತ ಸಿಡಿಯಿತು.ಇದು ಯಾವ ದೇಶದಲ್ಲಿದೆ.?
ANS::- ಇಟಲಿ
🍀ಓಲಾ ಸಂಸ್ಥೆಯು ಯಾವ ರಾಜ್ಯದೊಡನೆ ವಿದ್ಯುತ್ ಚಾಲಿತ ಸ್ಕೂಟರನ್ನು ತಯಾರಿಸಲು ಕಾರ್ಖಾನೆಯನ್ನು ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿದೆ.?
ANS: :-ತಮಿಳುನಾಡು
🍀ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯಾದ ‘ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಟ್ರೋಫಿ ‘ ಯಾರಿಗೆ ದೊರೆಯುತ್ತದೆ.?
ANS::- ವಿಶ್ವವಿದ್ಯಾನಿಲಯಕ್ಕೆ
🍀ಪ್ರಾಚೀನ ಜಗತ್ತಿನಲ್ಲಿ ಮೂಲತಃ ಎಳ್ಳು ಯಾವ ಕಾರ್ಯವನ್ನು ನಿರ್ವಹಿಸುತ್ತಿರಲಿಲ್ಲ.?
ANS:-ವಾಣಿಜ್ಯ