🍁ಪ್ರತಿ ವರ್ಷ ಡಿಸೆಂಬರ್ 11ರಂದು “ಯೂನಿಸೆಫ್ ಸಂಸ್ಥಾಪನಾ ದಿನ”ವನ್ನಾಗಿ ಆಚರಿಸಲಾಗುತ್ತದೆ, ಹಾಗಾದರೆ ಯೂನಿಸೆಫ್ ಸಂಸ್ಥೆಯನ್ನು ಕೆಳಗಿನ ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
ಉತ್ತರ – 1946
🍁ಇತ್ತೀಚಿಗೆ ಭಾರತೀಯ ನೌಕಾಪಡಿಗ ಹಸ್ತಾಂತರಿಸಲಾದ ರಹಸ್ಯ-ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ “INS ತುಶಿಲ್” (F70) ಅನ್ನು ಕೆಳಗಿನ ಯಾವ ದೇಶವು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದೆ?
ಉತ್ತರ – ರಷ್ಯಾ
🍁18 ವರ್ಷದ ಡಿ.ಗುಕೇಶ್ ಅವರು ಅತ್ಯಂತ ಕಿರಿಯ FIDE ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಯಾರ ದಾಖಲೆಯನ್ನು ಮುರಿದರು?
ಉತ್ತರ – ಗ್ಯಾರಿ ಕಾಸ್ಪರೋವ್
🍁 2024ನೇ ಸಾಲಿನ ಪ್ರತಿಷ್ಠಿತ 16ನೇ ಆವೃತ್ತಿಯ “GRIHA (ಸಮಗ್ರ ಆವಾಸಸ್ಥಾನದ ಮೌಲ್ಯಮಾಪನಕ್ಕಾಗಿ ಹಸಿರು ರೇಟಿಂಗ್)Green Rating for Integrated Habitat Assessment) ಶೃಂಗಸಭೆಯನ್ನು ಕೆಳಗಿನ ಯಾವ ರಾಜ್ಯ ಅಥವಾ ಕೇಂದ್ರ ಆಡಳಿತ ಪ್ರದೇಶದಲ್ಲಿ ನಡೆಸಲಾಯಿತು?
ಉತ್ತರ – ದೆಹಲಿ
🍁ಪ್ರತಿ ವರ್ಷ ಡಿಸೆಂಬರ್ 14ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ, ಹಾಗಾದರೆ 2024ರ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಥೀಮ್ ಏನು?
ಉತ್ತರ – Lighting the Way to a Sustainable Future
🍁ಮಹಾರಾಷ್ಟ್ರದಲ್ಲಿ ಬಿಜೆಪಿಯ ಶಾಸಕಾಂಗ ನಾಯಕರಾಗಿ ಯಾರು ಅವಿರೋಧವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ?
ಉತ್ತರ :- ದೇವೇಂದ್ರ ಫಡ್ನವೀಸ್
🍁 ಬಿ.ವಿ.ಕಾರಂತ ಪೂರ್ಣ ಹೆಸರನ್ನು ಹೇಳಿ.
-> ಬಾಬುಕೋಡಿ ವೆಂಕಟರಮಣ ಕಾರಂ
🍁ಗೋ.ರು.ಚೆನ್ನಬಸಪ್ಪ ಇವರ ಪೂರ್ಣ ಹೆಸರನ್ನು ಹೇಳಿ.
-> ಗೋಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ
🍁ಕನ್ನಡದ ಜೈನ ಕವಿಗಳೆಲ್ಲ ಸಾಮಾನ್ಯವಾಗಿ ಯಾವ ಮೂವರು ಪೂರ್ವ ಕವಿಗಳನ್ನು ನೆನೆಸಿಕೊಂಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ?
– ಸಮಂತಭದ್ರ ಕವಿಪರಮೇಷ್ಠಿ – ಪೂಜ್ಯಪಾದ
🍁೬೬ ಶೈವ ನಯನಮಾರರ ವಿಗ್ರಹಗಳು ಕರ್ನಾಟಕದ ಯಾವ ದೇವಾಲಯದಲ್ಲಿದೆ?
– ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
🍁ಕರ್ನಾಟಕದ ಹಾನಗಲ್ ಪ್ರದೇಶವನ್ನು ೧೦ ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಯಾರು ಆಳಿದರು?
– ಕದಂಬರು
