
General knowledge 14-02-2024
1. ಇತ್ತೀಚೆಗೆ ಕೆಳಗಿನ ಯಾವ ಚಿತ್ರ ನಟನ ಸ್ಮರಣಾರ್ಥವಾಗಿ ಭಾರತದ ರಾಷ್ಟ್ರಪತಿ ನಾಣ್ಯವನ್ನು ಬಿಡುಗಡೆ ಮಾಡಿದರು?
ಉತ್ತರ :- ಎನ್. ಟಿ. ರಾಮರಾವ್
2. ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಪ್ರಸ್ತುತ ವರ್ಷದಲ್ಲಿ ನಗರ ಪ್ರದೇಶದ ಕೊಡುಗೆ ಎಷ್ಟು?
ಉತ್ತರ:- ಶೇ 66ರಷ್ಟು*
3. ವಿಶ್ವಸಂಸ್ಥೆಯ ಅನ್ವಯ ವಿಶ್ವ ಆವಾಸ ದಿವಸವನ್ನು ಯಾವ ಸಂದರ್ಭದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ಪ್ರತಿವರ್ಷದ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು.
4.ಯಾವ ಸಚಿವಾಲಯದ ಅಡಿಯಲ್ಲಿ ಜೀತ ಪದ್ಧತಿ ಸಂಬಂಧಿತ ರಾಷ್ಟ್ರ ಮಟ್ಟದ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ?
ಉತ್ತರ:- ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.
5. ಕೃಷ್ಣಾ ನದಿಯು ಕೆಳಗಿನ ಯಾವ ಪ್ರದೇಶದಲ್ಲಿ ಉಗಮವಾಗುತ್ತದೆ?
ಉತ್ತರ:- ಮಹಾರಾಷ್ಟ್ರದ ಮಹಾಬಲೇಶ್ವರ
6. ಜೀತ ಪದ್ಧತಿ ವ್ಯವಸ್ಥೆ ನಿರ್ಮೂಲನ ಕಾಯ್ದೆ-1976ರ ಅನ್ವಯ ಕೆಳಗಿನ ಯಾವ ಹಂತಗಳಲ್ಲಿ ವಿಚಕ್ಷಣಾ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ?
ಉತ್ತರ :-ಜಿಲ್ಲಾ ಮಟ್ಟದಲ್ಲಿ*
7.ಯಾವ ವೇದದಲ್ಲಿ ಸಭಾ ಮತ್ತು ಸಮಿತಿ ಪ್ರಜಾಪತಿಯ ಎರಡು ಹೆಣ್ಣು ಮಕ್ಕಳು ಎಂದು ಹೇಳಲಾಗಿದೆ.?
ಉತ್ತರ :-ಅಥರ್ವಣವೇದ
8.ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ ಬಣ್ಣಗಳನ್ನು ನಿಷೇಧಿಸಲಾಗಿದೆ.ಈ ಪಟ್ಟಿಗೆ ಸೇರ್ಪಡೆಯಾಗಿರುವ ಹೊಸ ರಾಸಾಯನಿಕ ಯಾವುದು.?
ಉತ್ತರ :-ಲಿಕ್ವಿಡ್ ನೈಟ್ರೋಜನ್
9. ಮಹಾಭಾರತದ ಕುಂತಲ ಸಾಮ್ರಾಜ್ಯವು ಬಳ್ಳಾರಿಯ ಯಾವ ಪ್ರದೇಶ ಎನ್ನಲಾಗಿದೆ.?
ಉತ್ತರ :- ಕುರುಗೋಡು
10. “ಗ್ಯಾಂಜೆಟಿಕ್ ಡಾಲ್ಫಿನ್” ಯಾವ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.?
ಉತ್ತರ :-ಉತ್ತರ ಪ್ರದೇಶ
11. “ನ್ಯಿಶಿ ಬುಡಕಟ್ಟು” – ಯಾವ ರಾಜ್ಯದಲ್ಲಿ ಹೆಸರುವಾಸಿ.?
ಉತ್ತರ :- ಅರುಣಾಚಲ ಪ್ರದೇಶ