ಇಂದು ದೇಶದೆಲ್ಲೆಡೆ ವರಮಹಾಲಕ್ಷ್ಮಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಪ್ರಯುಕ್ತ ಬಂಗಾರ ಕೊಳ್ಳುವವರು ಕೂಡ ಉತ್ಸುಕರಾಗಿರುತ್ತಾರೆ. ಆದರೆ ಇಂದು ಅವರಿಗೆಲ್ಲ ಒಂದು ಕಹಿಸುದ್ದಿ. ಅದೇನೆಂದರೆ ಇಂದು ಚಿನ್ನದ ಬೆಲೆ ಭಾರಿ ಏರಿಕೆಯಾಗಿಎದೆ. 24K, 22K, 18K ಚಿನ್ನದ ಬೆಲೆಯು ಗಣನೀಯ ಏರಿಕೆ ನೋಡಿದೆ.
ಟ್ರಂಪ್ ಸುಂಕದ ಒತ್ತಡ, ಜಾಗತಿಕ ಸಂಘರ್ಷ, ಹಣದುಬ್ಬರ ಎಲ್ಲ ರೀತಿಯ ಸನ್ನಿವೇಶಗಳು ಬಂಗಾರದ ಬೆಲೆ ಏರಿಕೆ ಕಾರಣವಾಗಿವೆ.
ಇಂದು ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದರೂ, ಎಲ್ಲಾ ಕಡೆ ಒಂದೇ ರೀತಿಯ ಬೆಲೆ ಇಲ್ಲ. ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಪುಣೆ, ಕೇರಳ, ಅಹಮದಾಬಾದ್, ವಡೋದರಾ ಎಲ್ಲಾ ಕಡೆ ಬೆಲೆಯು ವ್ಯತ್ಯಾಸವಿದೆ. ಇದರಿಂದ ಹೂಡಿಕೆದಾರರಿಗೆ ಕೊಂಚ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಹಾಗಾದ್ರೆ ಇಂದು ಭಾರತದಲ್ಲಿ ಎಲ್ಲೆಲ್ಲಿ ಎಷ್ಟು ಚಿನ್ನದ ಬೆಲೆ ಎಷ್ಟಿದೆ ನೋಡಿ.
ಭಾರತದಲ್ಲಿ 24 ಕ್ಯಾರೆಟ್ ಚಿನ್ನ:
ಭಾರತದಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ರೂ.10,331 ಆಗಿದ್ದು, ನಿನ್ನೆಯ ದರವಾದ ರೂ.10,255 ಕ್ಕೆ ಹೋಲಿಸಿದರೆ ರೂ.76 ಏರಿಕೆಯಾಗಿದೆ. 8 ಗ್ರಾಂ ಚಿನ್ನಕ್ಕೆ ಇಂದಿನ ಬೆಲೆ ರೂ.82,648 ಆಗಿದ್ದು, ನಿನ್ನೆ ರೂ.82,040 ಇತ್ತು. ಇದು ರೂ.608 ಏರಿಕೆಯನ್ನು ಸೂಚಿಸುತ್ತದೆ. 10 ಗ್ರಾಂ ಬೆಲೆ ಇಂದಿಗೆ ರೂ.1,03,310 ಆಗಿದ್ದು, ನಿನ್ನೆ ರೂ.1,02,550 ಇತ್ತು. ರೂ.760 ಹೆಚ್ಚಾಗಿದೆ. 100 ಗ್ರಾಂ ಚಿನ್ನದ ದರ ರೂ.10,33,100 ಆಗಿದ್ದು, ನಿನ್ನೆ ರೂ.10,25,500 ಇತ್ತು ರೂ.7,600 ಏರಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನ:
ಇಂದಿನ 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ ರೂ.9,470 ಆಗಿದ್ದು, ನಿನ್ನೆ ರೂ.9,400 ಇತ್ತು. ರೂ.70 ಏರಿಕೆಯಾಗಿದೆ. 8 ಗ್ರಾಂ ಬೆಲೆ ರೂ.75,760 ಆಗಿದ್ದು, ನಿನ್ನೆ ರೂ.75,200 ಇತ್ತು. ರೂ.560 ಹೆಚ್ಚಾಗಿದೆ. 10 ಗ್ರಾಂ ಚಿನ್ನದ ದರ ರೂ.94,700 ಆಗಿದ್ದು, ನಿನ್ನೆ ರೂ.94,000 ಇತ್ತು. ರೂ.700 ಏರಿಕೆಯಾಗಿದೆ. 100 ಗ್ರಾಂ ಚಿನ್ನಕ್ಕೆ ಇಂದಿನ ಬೆಲೆ ರೂ.9,47,000 ಆಗಿದ್ದು, ನಿನ್ನೆ ರೂ.9,40,000 ಇತ್ತು. ರೂ.7,000 ಏರಿಕೆಯಾಗಿದೆ.
ಭಾರತದಲ್ಲಿ 18 ಕ್ಯಾರೆಟ್ ಚಿನ್ನ:
ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ ಇಂದಿಗೆ ರೂ.7,749 ಆಗಿದ್ದು, ನಿನ್ನೆ ರೂ.7,691 ಇತ್ತು. ರೂ.58 ಏರಿಕೆಯಾಗಿದೆ. 8 ಗ್ರಾಂ ಬೆಲೆ ರೂ.61,992 ಆಗಿದ್ದು, ನಿನ್ನೆ ರೂ.61,528 ಇತ್ತು – ರೂ.464 ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ ಇಂದಿನ ದರ ರೂ.77,490 ಆಗಿದ್ದು, ನಿನ್ನೆ ರೂ.76,910 ಇತ್ತು – ರೂ.580 ಏರಿಕೆಯಾಗಿದೆ. 100 ಗ್ರಾಂ ಬೆಲೆ ರೂ.7,74,900 ಆಗಿದ್ದು, ನಿನ್ನೆ ರೂ.7,69,100 ಇತ್ತು – ರೂ.5,800 ಏರಿಕೆಯಾಗಿದೆ.
ಭಾರತದ ಬೇರೆ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ :
ಚೆನ್ನೈ: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,470 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,820 ರೂ. ಇದೆ.
ಮುಂಬೈ: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,470 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,749 ರೂ. ಇದೆ.
ದೆಹಲಿ: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,346 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,485 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,761 ರೂ. ಇದೆ.
ಕೋಲ್ಕತ್ತಾ: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,470 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,749 ರೂ. ಇದೆ.
ಬೆಂಗಳೂರು: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,470 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,749 ರೂ. ಇದೆ.
ಹೈದರಾಬಾದ್: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,470 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,749 ರೂ. ಇದೆ.
ಪುಣೆ: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,331 ರೂ., 24 ಕ್ಯಾರೆಟ್ ಚಿನ್ನದ ಬೆಲೆ 9,470 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,749 ರೂ. ಇದೆ.
ವಡೋದರಾ: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,336 ರೂ., 24 ಕ್ಯಾರೆಟ್ ಚಿನ್ನದ 9,475 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,753 ರೂ. ಇದೆ.
ಅಹಮದಾಬಾದ್: ಇಂದು 24 ಕ್ಯಾರೆಟ್ ಚಿನ್ನದ ಬೆಲೆ 10,336 ರೂ., 24 ಕ್ಯಾರೆಟ್ ಚಿನ್ನದ 9,475 ರೂ. 18K ಕ್ಯಾರೆಟ್ ಚಿನ್ನದ ಬೆಲೆ 7,753 ರೂ. ಇದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆ ಇಂದು ₹117, ಹತ್ತು ಗ್ರಾಂ ಬೆಳ್ಳಿ ದರ ಇಂದು ₹1,170, ನೂರು ಗ್ರಾಂ ಬೆಳ್ಳಿ ದರ ಇಂದು ₹11,700, ಹಾಗೆಯೇ ಇಂದು ಒಂದು ಕೆ.ಜಿ ಬೆಳ್ಳಿ ದರ ₹1,17,000 ಇದೆ. ಈ ಬೆಲೆ ನೆನ್ನೆಯಂತೆಯೇ ಸ್ಥಿರವಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಇಂದು ರಾಯಿಟರ್ಸ್ ನೀಡಿರುವ ಪ್ರಕಾರ ಸ್ಪಾಡ್ ಗೋಲ್ಡ್ ಬೆಲೆ, ಆಗಸ್ಟ್ 8ರಂದು $3,397.85 ದರದಲ್ಲಿ ಸ್ಥಿರವಾಗಿದ್ದು, ಇದು ವಾರದ ಅವಧಿಯಲ್ಲಿ 1%ಕ್ಕೂ ಹೆಚ್ಚು ಏರಿಕೆಯಾಗಿದೆ. ಅಮೆರಿಕದ 1 ಕಿಲೋಗ್ರಾಂ ತೂಕದ ಗೋಲು ಬಾರ್ಸ್ಗಳ ಮೇಲೆ ಹೊಸ ಸುಂಕ ವಿಧಿಸಿರುವ ಸುದ್ದಿ ಹೊರಬಿದ್ದ ನಂತರ, ಅಮೆರಿಕದ ಗೋಲು ಭವಿಷ್ಯ ಮಾರುಕಟ್ಟೆ ದರಗಳು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿವೆ.
ಭಾರತದಲ್ಲಿ ಕೂಡ ಚಿನ್ನದ ಬೆಲೆ ಈ ಬೆಳವಣಿಗೆಯೊಂದಿಗೆ ಪ್ರಭಾವಿತರಾಗಿದ್ದು, ದರದಲ್ಲಿ ಏರಿಕೆಯಾಗುತ್ತಿರುವುದು ಖಚಿತವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಗ್ರಾಂಪ್ರತಿ ಬೆಲೆ ಇತ್ತೀಚೆಗೆ ಹೆಚ್ಚಳ ಕಂಡುಬಂದಿದ್ದು, ಆರ್ಥಿಕ ಅನಿಶ್ಚಿತತೆ ಮತ್ತು ವಿದೇಶಿ ಮಾರುಕಟ್ಟೆಯ ಬದಲಾವಣೆಗಳ ಪರಿಣಾಮವಾಗಿ ಚಿನ್ನವು ಹೂಡಿಕೆದಾರರ ನಡುವೆ ಸುರಕ್ಷಿತ ವಸತಿ ಆಸ್ತಿಯಾಗಿ ಹೆಚ್ಚಾಗಿ ಬೇಡಿಕೆ ಪಡೆಯುತ್ತಿದೆ. ಹೀಗಾಗಿ, ಭಾರತೀಯ ಗ್ರಾಹಕರು ಮತ್ತು ಗಹನ ತಯಾರಕರು ಚಿನ್ನದ ಬೆಲೆಯಲ್ಲಿ ಗಮನಹರಿಸುವುದು ಮಹತ್ವದವಾಗಿದೆ.
