GOOD NEWS: ರಾಜ್ಯಾದ್ಯಂತ ‘ಸ್ಟೆಮಿ ಯೋಜನೆ’ ವಿಸ್ತರಣೆ — ಹೃದಯಾಘಾತಕ್ಕೆ ತಾಲ್ಲೂಕು ಮಟ್ಟದಲ್ಲಿಯೇ ತ್ವರಿತ ಚಿಕಿತ್ಸೆ- ‘ಸ್ಟೆಮಿ ಯೋಜನೆ’ ಎಂದರೇ ???

ರಾಜ್ಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸ್ಟೆಮಿ ಯೋಜನೆ ವಿಸ್ತರಣೆ: ತುರ್ತು ಹೃದಯಾಘಾತ ಚಿಕಿತ್ಸೆಗೆ ಹೊಸ ಯುಗ ಆರಂಭ.”- ಹಬ್ ಆಂಡ್ ಸ್ಪೋಕ್ ಮಾದರಿಯ ಅಡಿಯಲ್ಲಿ ತಾಲ್ಲೂಕು ಆಸ್ಪತ್ರೆಗಳನ್ನೇ ತ್ವರಿತ ಚಿಕಿತ್ಸೆ ಕೇಂದ್ರವನ್ನಾಗಿ ಪರಿಗಣಿಸಲಾಗುತ್ತದೆ.”