ಮಧುಮೇಹ ರೋಗಿಗಳಿಗೆ ಗುಡ್ ನ್ಯೂಸ್: ಭಾರತದಲ್ಲಿ ಓಝೆಂಪಿಕ್ ಔಷಧ ಅನುಮೋದನೆ-ಲಕ್ಷಾಂತರ ಮಧುಮೇಹ ರೋಗಿಗಳಿಗೆ ನೆರವಾಗಲಿದೆ ಓಝೆಂಪಿಕ್ ಔಷಧ

ಭಾರತದಲ್ಲಿ ಟೈಪ್ 2 ಮಧುಮೇಹ ರೋಗಿಗಳಿಗಾಗಿ ಓಝೆಂಪಿಕ್ (ಸೆಮಾಗ್ಲುಟೈಡ್) ಔಷಧವನ್ನು CDSCO ಅನುಮೋದಿಸಿದೆ. ವಾರಕ್ಕೆ ಒಂದೇ ಬಾರಿ ಇಂಜೆಕ್ಷನ್ ರೂಪದಲ್ಲಿ ನೀಡುವ ಈ ಔಷಧ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು, ತೂಕ ಇಳಿಸಲು ಮತ್ತು ಹೃದಯಾಘಾತ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.