ಭಾರತದ ಆರ್ಥಿಕತೆಗೆ ಉತ್ತಮ ಸುದ್ದಿ: 2025-26ರ ಮೊದಲ ತ್ರೈಮಾಸಿಕದಲ್ಲಿ GDP ಶೇ.7.8ರಷ್ಟು ಬೆಳವಣಿಗೆ

2025-26 ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ GDP ಶೇ.7.8ರಷ್ಟು ಬೆಳವಣಿಗೆ ಕಂಡು ಬಂದಿದೆ. NSO ಬಿಡುಗಡೆ ಮಾಡಿದ ದತ್ತಾಂಶ, RBI ಮುನ್ಸೂಚನೆ ಮತ್ತು ಆರ್ಥಿಕ ಬೆಳವಣಿಗೆ ಕುರಿತು ವಿವರಗಳು.