ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ: 9000 ಸಣ್ಣ ವರ್ತಕರ ಹಳೆಯ ಜಿಎಸ್‌ಟಿ ಬಾಕಿ ಮನ್ನಾ, ಮುಂದಿನ ಪಾವತಿ ಕಡ್ಡಾಯ – ಸಿಎಂ ಸಿದ್ದರಾಮಯ್ಯ

ಒಂಬತ್ತು ಸಾವಿರ ಸಣ್ಣ ವ್ಯಾಪಾರಿಗಳಿಗೆ ನೀಡಲಾಗಿದ್ದ ಜಿಎಸ್‌ಟಿ ನೋಟಿಸ್‌ಗಳು ಮನ್ನಾ ಮಾಡಲಾಗಲಿದ್ದು, ಮುಂದಿನಿಂದ ಜಿಎಸ್‌ಟಿ ನೋಂದಣಿ ಕಡ್ಡಾಯ ಎಂದು ಮುಖ್ಯಮಂತ್ರಿ ಘೋಷಣೆ.