ಬೀದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ — PM SVANidhi ಯೋಜನೆ 2030ರವರೆಗೆ ವಿಸ್ತರಣೆ
ಕೇಂದ್ರ ಸರ್ಕಾರ PM SVANidhi ಯೋಜನೆಯನ್ನು 2030ರವರೆಗೆ ವಿಸ್ತರಿಸಿದೆ. ಬೀದಿ ವ್ಯಾಪಾರಿಗಳಿಗೆ ₹20,000 ರಿಂದ ₹50,000 ರವರೆಗೆ ಶೇ.7ರಷ್ಟು ಬಡ್ಡಿ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ದೊರೆಯಲಿದೆ.
Copy and paste this URL into your WordPress site to embed
Copy and paste this code into your site to embed