‘ಬೆಂಗಳೂರು ದಿವ್ಯ ದರ್ಶನ’ ಯೋಜನೆಗೆ ಉತ್ತಮ ಸ್ಪಂದನೆ: BMTC ವತಿಯಿಂದ ವಾರದ ಎಲ್ಲಾ ದಿನಗಳ ಸೇವೆ ಪ್ರಾರಂಭಕ್ಕೆ ತಯಾರಿ!
BMTC ಯ ‘ಬೆಂಗಳೂರು ದಿವ್ಯ ದರ್ಶನ’ ಸೇವೆಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ಈ ಸೇವೆಯನ್ನು ವಾರದ ಎಲ್ಲಾ ದಿನಗಳಿಗೂ ವಿಸ್ತರಿಸಲು BMTC ತಯಾರಿ ನಡೆಸುತ್ತಿದೆ.
Copy and paste this URL into your WordPress site to embed
Copy and paste this code into your site to embed