ಪರಿಶಿಷ್ಟ ಜಾತಿ, ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ (ಪ್ರವರ್ಗ-1) ಗುತ್ತಿಗೆದಾರರಿಗೆ ಗುತ್ತಿಗೆ ಮೀಸಲಾತಿ ಸೌಲಭ್ಯವನ್ನೂ ಹೆಚ್ಚು ವಿಸ್ತರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೆಪಿಟಿಪಿಪಿ ತಿದ್ದುಪಡಿ ವಿಧೇಯಕವನ್ನು ವಿಂಗಡಿಸಲು ತೀರ್ಮಾನಿಸಿದೆ. ಹಿಂದೆ ರಾಜ್ಯಪಾಲರಿಂದ ತಿರಸ್ಕೃತವಾಗಿದ್ದ ಬಿಲ್ ಈಗ ಸುಗ್ರೀವಾಜ್ಞೆ ಮೂಲಕ ಜಾರಿಗೆ ಯತ್ನಿಸಲಾಗುತ್ತಿದೆ. ಈ ಬದಲು ಪ್ರತ್ಯೇಕ ಬಿಲ್ ರೂಪಿಸಿ ಗುತ್ತಿಗೆ ಮೀಸಲಾತಿ ಮೊತ್ತವನ್ನು ₹2 ಕೋಟಿಗೂ ಹಾಗೂ ಸರಕು–ಸೇವೆಗಳ ಪೂರೈಕೆಗಾಗಿ ₹1 ಕೋಟಿಗೂ ವಿಸ್ತರಿಸಲು ಸರ್ಕಾರ ಮುಂದಾಗಿದೆ.
Copy and paste this URL into your WordPress site to embed
Copy and paste this code into your site to embed