ತುಮಕೂರು:ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಲೋಟಸ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ವೀರಶೈವ ಲಿಂಗಾಯತರ ಸಮಿತಿಯನ್ನು ಮಾರುತಿ ನಗರ, ನೃಪತುಂಗ ಬಡಾವಣೆ, ಜಯನಗರ, ಸಪ್ತಗಿರಿ, ಬಡಾವಣೆ ಸಭೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ರಾಜಶೇಖರ್, ಶಿವಶಂಕರ್, ರವೀಶ್, ಶಾಂತರಾಜು,ಆರ್.ಎಸ್.ವೀರಪ್ಪದೇವರು,ಕೆ.ಆರ್.ಮಂಜುಳಾ, ನಾಗವಲ್ಲಿಶಂಕರ್,ವೀರೇಶ್ ಮತ್ತಿತರರು ಇದ್ದರು.
