ಸೆ.1ರಿಂದ ಬೆಳ್ಳಿ ಆಭರಣಗಳಿಗೆ ಹಾಲ್‌ಮಾರ್ಕ್ ಕಡ್ಡಾಯ: ಗ್ರಾಹಕರಿಗೆ ಸುರಕ್ಷಿತ ಖರೀದಿ

ಕೇಂದ್ರ ಸರ್ಕಾರ ಸೆ.1ರಿಂದ ಬೆಳ್ಳಿ ಆಭರಣಗಳಿಗೆ ಹಾಲ್‌ಮಾರ್ಕ್ ಕಡ್ಡಾಯ ನಿರ್ಧಾರ: BIS ಮಾನದಂಡಗಳ ಪ್ರಕಾರ ಶುದ್ಧತೆಯನ್ನು ಖಚಿತಪಡಿಸಿ, ಗ್ರಾಹಕರಿಗೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಖರೀದಿ ಅವಕಾಶ.