ಹಂಪಿ: ಮಾತಂಗ ಬೆಟ್ಟದಲ್ಲಿ ಕಾಲುಜಾರಿ ಬಿದ್ದ ಪ್ರವಾಸಿಗನ ರಕ್ಷಣೆಗೆ ಎರಡು ಗಂಟೆಗಳ ಕಾರ್ಯಾಚರಣೆ!

ಹಂಪಿಯ ಮಾತಂಗ ಬೆಟ್ಟ ಹತ್ತುವಾಗ ಕಾಲುಜಾರಿ ಬಂಡೆ ಪ್ರದೇಶದಲ್ಲಿ ಸಿಲುಕಿದ್ದ ಪ್ರವಾಸಿಗನನ್ನು ಎರಡು ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ರಕ್ಷಿಸಲಾಯಿತು. ಗಾಯಗಳಿಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆ.