ಹಾಸನಾಂಬ ವೆಲ್ಫೇರ್ ಸೊಸೈಟಿಯಿಂದ ಸಸ್ಯಾರೋಪಣ ಕಾರ್ಯಕ್ರಮ: ಪರಿಸರ ಜಾಗೃತಿಗೆ ಯುವಕರಿಂದ ಮುನ್ನಡೆ

ಪರಿಸರ ದಿನಾಚರಣೆ ಅಂಗವಾಗಿ ಹಾಸನಾಂಬ ವೆಲ್ಫೇರ್ ಸೊಸೈಟಿ ವತಿಯಿಂದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ಹಾಸನ ನಗರದ ಸರ್ಕಾರಿ ಕ್ರೀಡಾಂಗಣದ ಹೋರವಲಯದಲ್ಲಿ ಸಸ್ಯಾರೋಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.