ಹಾಸನ-ಹೃದಯಾಘಾತಕ್ಕೆ 35 ವರ್ಷದ ಯುವ ಉದ್ಯಮಿ ಬಲಿ: ಹಾಸನದಲ್ಲಿ ಮತ್ತೆ ಶಾಕ್ ಘಟನೆ
ಹಾಸನದಲ್ಲಿ ಮತ್ತೆ ಹೃದಯಾಘಾತದಿಂದ ಯುವ ಉದ್ಯಮಿ ಸಾವಿಗೆ ಶರಣು. 35 ವರ್ಷದ ಚೇತನ್ ಅವರು ಊಟ ಸಮಯದಲ್ಲಿ ಎದೆನೋವಿನಿಂದ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಯುವಕರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.
Copy and paste this URL into your WordPress site to embed
Copy and paste this code into your site to embed