ಹಾಸನ : ಎಡಗಾಲಿಗೆ ಶಸ್ತ್ರ ಚಿಕಿತ್ಸೆ ಬದಲು ಬಲಗಾಲು ಕುಯ್ದ ವೈದ್ಯರ ಮಹಾ ಎಡವಟ್ಟು

ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಗಂಭೀರ ಎಡವಟ್ಟು. ಎಡಗಾಲಿನ ರಾಡ್ ತೆಗೆಸಬೇಕಿದ್ದ ವೇಳೆ ನಿರ್ಲಕ್ಷ್ಯದಿಂದ ಬಲಗಾಲಿಗೆ ಶಸ್ತ್ರ ಚಿಕಿತ್ಸೆ. ಎರಡೂ ಕಾಲು ಗಾಯಗೊಂಡ ಮಹಿಳೆ ಜ್ಯೋತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದಿಂದ ಪರಿಹಾರ ಒತ್ತಾಯ.