ಹಾಸನ: ಜು.9 ರಂದು ಅಖಿಲ ಭಾರತ ಕಾರ್ಮಿಕರ ಮುಷ್ಕರ- ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾಹಿತಿ

ಅಂಗನವಾಡಿ, ಬಿಸಿಯೂಟ, ಗ್ರಾ.ಪಂ., ಆಶಾ ಕಾರ್ಯಕರ್ತೆಯರಿಗೆ 31ಸಾವಿರ ರೂ. ವೇತನ ನೀಡಬೇಕು. ವಿದ್ಯುತ್ ಖಾಸಗೀಕರಣ ಕೈಬಿಟ್ಟು ಬಿಲ್ ವಾಪಸ್ ಪಡೆಯಬೇಕು. ಕಟ್ಟಡ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮನರೇಗಾ ಮಾನವ ದಿನಗಳ 200ಕ್ಕೆ ಹೆಚ್ಚಿನ 600ರೂ. ಕೂಲಿ ನೀಡಬೇಕು