ಹಾಸನ : ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ದತ್ತಿ ಪ್ರಶಸ್ತಿಗಳ ಪ್ರಕಟಣೆ

ಮಾಣಿಕ್ಯ ಪ್ರಕಾಶನ, ಹಾಸನವು 2025ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ರಾಜ್ಯದ ಪ್ರಮುಖ ಲೇಖಕರ ಕೃತಿಗಳಿಗೆ ಗೌರವ ನೀಡಲಾಗಿದೆ. ಪ್ರಶಸ್ತಿ ಪ್ರದಾನ 2025ರ ನವೆಂಬರ್ 2ರಂದು ಹಾಸನದಲ್ಲಿ ನಡೆಯಲಿದೆ.