ಹಾಸನ: ಎಲ್‌ಪಿಜಿ ಸುರಕ್ಷತೆ ಕುರಿತು ಜಾಗೃತಿ – ಸರ್ಕಾರಿ ಹೆಣ್ಣು ಮಕ್ಕಳ ಪಿಯು ಕಾಲೇಜಿನಲ್ಲಿ ಭರತ್‌ಗ್ಯಾಸ್ ಕಾರ್ಯಕ್ರಮ

ಹಾಸನದ ಸರ್ಕಾರಿ ಹೆಣ್ಣು ಮಕ್ಕಳ ಪಿಯು ಕಾಲೇಜಿನಲ್ಲಿ ಭರತ್‌ಗ್ಯಾಸ್ ವತಿಯಿಂದ ಎಲ್‌ಪಿಜಿ ಪಂಚಾಯತ್ ಕಾರ್ಯಕ್ರಮ ಆಯೋಜನೆ, ವಿದ್ಯಾರ್ಥಿಗಳಿಗೆ ಎಲ್‌ಪಿಜಿ ಸುರಕ್ಷಿತ ಬಳಕೆಯ ಜಾಗೃತಿ, ಪ್ರಶ್ನೋತ್ತರ ಸ್ಪರ್ಧೆಯ ಮೂಲಕ ತಿಳುವಳಿಕೆ ವೃದ್ಧಿ.