ಹಾಸನ: ನ.13ರಿಂದ 15 ವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಸಿಐಟಿಯುನ16 ನೇ ರಾಜ್ಯ ಸಮ್ಮೇಳನ
ಹಾಸನದಲ್ಲಿ ನ.13ರಿಂದ 15ರವರೆಗೆ ಸಿಐಟಿಯು 16ನೇ ರಾಜ್ಯ ಸಮ್ಮೇಳನ ನಡೆಯಲಿದೆ. ಜನ, ರೈತ, ಕಾರ್ಮಿಕ ಹಿತ, ನಿರುದ್ಯೋಗ ಮತ್ತು ಸಾಮಾಜಿಕ ನ್ಯಾಯ ಕುರಿತ ಚರ್ಚೆಗಳು ನಡೆಯಲಿದ್ದು, 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
Copy and paste this URL into your WordPress site to embed
Copy and paste this code into your site to embed