ಹಾಸನ: ಡಿಸಿ ಲತಾಕುಮಾರಿ ನಗರ ರೌಂಡ್ಸ್: ಕಾರ್ಮಿಕರ ಹಿತಕ್ಕಾಗಿ ತಕ್ಷಣದ ಕ್ರಮ, ಸಂತೆ ಸ್ಥಳಾಂತರಕ್ಕೆ ಚಿಂತನೆ

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಂಗಳವಾರ ನಗರದಲ್ಲಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಕಾರ್ಮಿಕರ ಕಾರ್ಡ್ ವಿತರಣೆ, ಸಂತೆ ಸ್ಥಳಾಂತರ, ಕ್ರೀಡಾಂಗಣ ಪರಿಶೀಲನೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ತಕ್ಷಣದ ಕ್ರಮ ಕೈಗೊಂಡರು.