ಹಾಸನ: ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ಪರಿಹಾರಕ್ಕೆ ಆಗ್ರಹ – ಜು.30ರಂದು ಉಪವಾಸ ಸತ್ಯಾಗ್ರಹ, ಆ.5ರಿಂದ ಅನಿರ್ದಿಷ್ಟ ಮುಷ್ಕರ

ರಾಜ್ಯ ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂಬಾಕಿ ಬಿಡುಗಡೆಗೆ ಆಗ್ರಹಿಸಿ, ಸಿಐಟಿಯು ಹಾಗೂ ಕಾರ್ಮಿಕ ಸಂಘಟನೆಗಳು ಜು.30ರಂದು ಉಪವಾಸ ಸತ್ಯಾಗ್ರಹ ಹಾಗೂ ಆ.5ರಿಂದ ಅನಿರ್ದಿಷ್ಟ ಮುಷ್ಕರ ಘೋಷಿಸಿವೆ.