ಹಾಸನ-ವಿದ್ಯುತ್ ತಂತಿ ದುರಂತ- ಇಬ್ಬರು ರೈತರು ಶಾಕ್‌ಗೆ ಬಲಿ

ಅರಸೀಕೆರೆ ತಾಲ್ಲೂಕಿನಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಶಾಕ್‌ಗೆ ಬಲಿಯಾದ ದುರ್ಘಟನೆ. ಸ್ಥಳೀಯರು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.