ಹಾಸನ: ಹೃದಯಾಘಾತ ಪ್ರಕರಣಗಳ ನಡುವೆ ತುರ್ತು ‘ಸಿಪಿಆರ್’ ತರಬೇತಿ ಅಗತ್ಯ – ಡಾ.ಎನ್.ರಮೇಶ್ ಅಭಿಮತ

ಹೃದಯಾಘಾತ ಪ್ರಕರಣಗಳ ನಡುವೆ ಹಾಸನ ಜಿಲ್ಲೆಯ ನಾಗರೀಕರಿಗೆ ಸಿಪಿಆರ್ (CPR) ತರಬೇತಿ ಶಿಬಿರ ಆರಂಭಿಸುವ ಅಗತ್ಯವಿದೆ ಎಂಬ ಕುರಿತು ಡಾ. ಎನ್. ರಮೇಶ್ ಅವರ ಕಳಕಳಿ — ತುರ್ತು ಚಿಕಿತ್ಸಾ ಜ್ಞಾನದಿಂದ ಜೀವ ಉಳಿಸೋ ಸಾಧ್ಯತೆ.