ಹಾಸನ- ತ್ಯಾಜ್ಯ ಎಸೆದವರಿಗೆ ರೂ.1000-5000 ದಂಡ – ಮಹಾನಗರ ಪಾಲಿಕೆಯ ಎಚ್ಚರಿಕೆ

ಹಾಸನ ಮಹಾನಗರ ಪಾಲಿಕೆ ತ್ಯಾಜ್ಯವಸ್ತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದು, ನಿಯಮ ಉಲ್ಲಂಘಿಸಿದವರಿಗೆ ರೂ.1000ರಿಂದ ರೂ.5000ರವರೆಗೆ ದಂಡ ವಿಧಿಸಲು ತೀರ್ಮಾನಿಸಿದೆ.