ಹಾಸನ: ಹೃದಯ ಆರೋಗ್ಯ ಜಾಗೃತಿ ಜಾಥಾ – ಉತ್ತಮ ಜೀವನ ಶೈಲಿ ಸಾರಿದ ಡಿಸಿ ಲತಾಕುಮಾರಿ
ಹಾಸನದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಡಿಸಿ ಲತಾಕುಮಾರಿ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ದುಶ್ಚಟಗಳನ್ನು ಬಿಟ್ಟು ಉತ್ತಮ ಜೀವನ ಶೈಲಿ ಅಳವಡಿಸಬೇಕು ಎಂಬ ಸಂದೇಶ ನೀಡಿದ ಕಾರ್ಯಕ್ರಮದಲ್ಲಿ ನೂರಾರು ಸಂಘಟನೆಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು.
Copy and paste this URL into your WordPress site to embed
Copy and paste this code into your site to embed