ಹಾಸನ – ಸರ್ಕಾರಿ ಆಸ್ಪತ್ರೆಗಳಲ್ಲಿ ಸುಧಾರಣೆ! ಆರೋಗ್ಯ ಸೇವೆ ಸುಧಾರಣೆಗಾಗಿ ಜಿಲ್ಲಾಧಿಕಾರಿ ಕಟ್ಟುನಿಟ್ಟಾದ ಕ್ರಮಕ್ಕೆ ಸೂಚನೆ

ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಹೆಚ್ಚಿಸಲು ನಿರ್ದೇಶನೆ. ಔಷಧಿ ವಿತರಣೆಯಿಂದ ಹಿಡಿದು ಎಂಪೆನೆಲ್ ಆಸ್ಪತ್ರೆಗಳ ನಿಯಮಿತ ಬಳಕೆ, ಆಂಬುಲೆನ್ಸ್ ಪರಿಸ್ಥಿತಿ ವೀಕ್ಷಣೆ, ಹಾಗೂ ಕನ್ನಡ ಭಾಷೆಯ ಬಳಕೆಗೆ ಸೂಚನೆ.