Watch video-ಹಾಸನ- ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರ ರಸ್ತೆ ತಡೆ ಪ್ರತಿಭಟನೆ – ಮನವಿ ಸ್ವೀಕರಿಸದ ಆಡಳಿತದ ವಿರುದ್ಧ ಆಕ್ರೋಶ

ಹಾಸನದಲ್ಲಿ ವಕೀಲರ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ಪ್ರತಿಭಟನೆ ನಡೆಸಿತು. ಪೆದ್ದಿ ಮಠದ ಸ್ವಾಮೀಜಿ ಜ್ಞಾನ ಪ್ರಕಾಶ ಸ್ವಾಮೀಜಿಯ ವಿವಾದಾತ್ಮಕ ಹೇಳಿಕೆ ಖಂಡಿಸಿ ಮನವಿ ಸಲ್ಲಿಸಲು ತೆರಳಿದ ವಕೀಲರಿಗೆ ಜಿಲ್ಲಾಧಿಕಾರಿ ಮನವಿ ಸ್ವೀಕರಿಸದಿದ್ದ ಕಾರಣ ಆಕ್ರೋಶ ವ್ಯಕ್ತವಾಯಿತು.