ಹಾಸನ- ಮೇಯರ್ ಸ್ಥಾನ ಕಳೆದುಕೊಂಡ ಎಂ. ಚಂದ್ರೇಗೌಡ ಪರ ವೀರ ಕನ್ನಡಿಗ ಟಿಪ್ಪು ಸೇನೆ ಬೆಂಬಲ

ಹಾಸನ ಮಹಾನಗರ ಪಾಲಿಕೆ ಮೇಯರ್ ಸ್ಥಾನದಿಂದ ಎಂ. ಚಂದ್ರೇಗೌಡ ಅವರನ್ನು ಅನರ್ಹಗೊಳಿಸಿದ ಕ್ರಮವನ್ನು ಖಂಡಿಸಿ, ವೀರ ಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಅಕ್ಮಲ್ ಜಾವಿದ್ ಅವರು ಅವರಿಗೆ ಇನ್ನಷ್ಟು ದಿನ ಮುಂದುವರಿಯಲು ಅವಕಾಶ ನೀಡಬೇಕಾಗಿತ್ತು ಎಂದು ಆಗ್ರಹಿಸಿದರು.