ಹಾಸನ- ಅಂಬೇಡ್ಕರ್ – ಗಾಂಧೀಜಿ ಫೋಟೊ ಪಕ್ಕದಲ್ಲಿ ಮೇಯರ್ ಭಾವಚಿತ್ರ: ದಲಿತಪರ ಸಂಘಟನೆಗಳಿಂದ ಆಕ್ರೋಶ, ಧರಣಿ

ಹಾಸನ ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ ತಮ್ಮ ಭಾವಚಿತ್ರವನ್ನು ಗಾಂಧೀಜಿ ಹಾಗೂ ಅಂಬೇಡ್ಕರ್‌ ಫೋಟೊ ಪಕ್ಕದಲ್ಲಿ ಹಾಕಿದ್ದನ್ನು ವಿರೋಧಿಸಿ, ದಲಿತಪರ ಸಂಘಟನೆಗಳು ಧರಣಿ ನಡೆಸಿದ ಘಟನೆ.