ಹಾಸನ- “ಸಬ್ ಕಾ ವಿಕಾಸ್” ಮೂಲಕ ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದ ಮೋದಿ ಸರ್ಕಾರ: ಅಶ್ವಥ್ ನಾರಾಯಣ್

ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್ ಹಾಸನದಲ್ಲಿ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರದ 11 ವರ್ಷಗಳ ಸಾಧನೆ ದೇಶದ ಪ್ರಗತಿಯ ದಿಕ್ಕನ್ನು ನಿರ್ಧಾರಗೊಂಡಂತೆ ರೂಪಿಸಿರುವುದಾಗಿ ತಿಳಿಸಿದರು. ಜನಪರ ಯೋಜನೆಗಳಿಂದ ಪ್ರಜಾಪ್ರಭುತ್ವದ ಬುನಾದಿ ಬಲವಾಗಿದೆಯೆಂದು ಹೇಳಿದರು.