ಹಾಸನ- ವೇತನ ವಂಚನೆ ವಿರುದ್ಧ ನ್ಯೂ ಮಿನರ್ವ ಮಿಲ್ ಕಾರ್ಮಿಕರಿಂದ ಪ್ರತಿಭಟನೆ – ಶಾಸಕ ಸ್ವರೂಪ್ ಸ್ಪಂದನೆ

ಹಾಸನದ ನ್ಯೂ ಮಿನರ್ವ ಮಿಲ್‌ನಲ್ಲಿ ವೇತನ ಬಾಕಿ ಉಳಿಸಿಕೊಂಡಿರುವುದನ್ನು ವಿರೋಧಿಸಿ ಕಾರ್ಮಿಕರು ಧರಣಿ ನಡೆಸಿದ್ದಾರೆ. ಶಾಸಕ ಹೆಚ್.ಪಿ.ಸ್ವರೂಪ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಬೇಡಿಕೆ ಆಲಿಸಿದರು ಮತ್ತು ಸರಕಾರದ ಮಟ್ಟದಲ್ಲಿ ಹಸ್ತಕ್ಷೇಪಿಸುವ ಭರವಸೆ ನೀಡಿದರು.