ಹಾಸನ: ಆ. 15ರಂದು ಧರಣಿ ಸತ್ಯಾಗ್ರಹ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗಾಗಿ ಒತ್ತಡ – ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್

ಹಾಸನ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗಾಗಿ ಆಗಸ್ಟ್ 15ರಂದು ಧರಣಿ ಸತ್ಯಾಗ್ರಹ ಘೋಷಿಸಿದ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್. ಮೂಲಭೂತ ಸೌಲಭ್ಯ, ವೈದ್ಯರು, ಸಿಬ್ಬಂದಿ ನೇಮಕ ಮತ್ತು ಶೀಘ್ರ ಕಾರ್ಯಾರಂಭಕ್ಕೆ ಒತ್ತಡ.