ಹಾಸನ- ರಾಜ್ಯದಲ್ಲಿ ರಾಜಕೀಯ ವಿಪ್ಲವ, ಪ್ರಕೃತಿ ವಿಕೋಪಗಳು? ಕೋಡಿಮಠದ ಶ್ರೀಗಳ ಭವಿಷ್ಯವಾಣಿ

ಮೆಘಸ್ಪೋಟ, ಜಲಸ್ಫೋಟ, ರಾಜಕೀಯ ಗೊಂದಲ, ಕರೊನಾ ಮರುಕಳಿಕೆ, ವಾತಾವರಣ ವೈಪರಿತ್ಯ ಹಾಗೂ ಸಾಮಾಜಿಕ ಅಸ್ಥಿರತೆಯ ಕುರಿತು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೀಡಿದ ಭವಿಷ್ಯವಾಣಿ ದೇಶದ ಭವಿಷ್ಯ ಕುರಿತು ಆಘಾತಕಾರಿ ಎಚ್ಚರಿಕೆ ನೀಡುತ್ತದೆ.