ಹಾಸನ: ಶ್ರೀ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಸಿದ್ದತೆ ಕುರಿತು ಪೂರ್ವಭಾವಿ ಸಭೆ-ಒಂದು ತಂಡವಾಗಿ ಅಚ್ಚುಕಟ್ಟಾಗಿ ಕರ್ತವ್ಯ  ನಿರ್ವಹಿಸಲು ಡಿಸಿ ಸೂಚನೆ

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಭಕ್ತರಿಗೆ ಸುಗಮ ದರ್ಶನ, ಸುರಕ್ಷತೆ, ಸ್ವಚ್ಚತೆ ಮತ್ತು ತುರ್ತು ವ್ಯವಸ್ಥೆಗಳಿಗೆ ಆದ್ಯತೆ ನೀಡಿ, ಉತ್ಸವವನ್ನು ಶಿಸ್ತಿನಿಂದ ನಡೆಸುವ ಸೂಚನೆ ನೀಡಿದರು.