ಹಾಸನ: ದೂರವಾಣಿ ನಗರ ದೇವಾಲಯದಲ್ಲಿ ಮರುಕಳಿಸಿದ ಕಳ್ಳತನ, ಭದ್ರತೆ ಕುಸಿತದ ಬಗ್ಗೆ ಸಾರ್ವಜನಿಕ ಆಕ್ರೋಶ
ಹಾಸನ ಜಿಲ್ಲೆಯ ದೂರವಾಣಿ ನಗರದ ಬಿ. ಕಾಟಿಹಳ್ಳಿಯ ಪಂಚಮುಖಿ ಗಣಪತಿ, ಸುಬ್ರಮಣ್ಯ ಮತ್ತು ನವಗ್ರಹ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರು ಬಾಗಿಲು ಮುರಿದು ನುಗ್ಗಿದ್ದು, ಸುಮಾರು 1 ಲಕ್ಷ ರೂ.ಮಟ್ಟದ ನಗದು ಕಳವಾಗಿದೆ. ಒಂದೇ ವರ್ಷದಲ್ಲಿ ಮೂರನೇ ಬಾರಿ ಈ ದೇವಾಲಯದಲ್ಲಿ ಕಳ್ಳತನವಾಗಿದ್ದು, ಭದ್ರತಾ ಕೊರತೆಯ ವಿರುದ್ಧ ಸ್ಥಳೀಯರು ಪೊಲೀಸರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed